ಕರ್ನಾಟಕ ಪೊಲೀಸ್ ಇಲಾಖೆಯಿಂದ ಅನುಯಾಯಿ(ಕ್ಷೌರಿಕ ಮತ್ತು ಅಡುಗೆಯವರು) ಹುದ್ದೆಗಳ ಅರ್ಹತಾ ಪಟ್ಟಿ ಇದೀಗ ಪ್ರಕಟ

ಕರ್ನಾಟಕ ಪೊಲೀಸ್ ಇಲಾಖೆಯಿಂದ ಅನುಯಾಯಿ(ಕ್ಷೌರಿಕ ಮತ್ತು ಅಡುಗೆಯವರು) ಹುದ್ದೆಗಳ ಅರ್ಹತಾ ಪಟ್ಟಿ ಇದೀಗ ಪ್ರಕಟ
Published by Yallamma G
18 ಆಗಸ್ಟ್ 2023 Others

ಕರ್ನಾಟಕ ಪೊಲೀಸ್ ಇಲಾಖೆಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯು(KSRP)  ಯಿಂದ 45 ಅನುಯಾಯಿ (ಕ್ಷೌರಿಕ) ಮತ್ತು 81 ಅನುಯಾಯಿ (ಅಡುಗೆಯವರು) ಹುದ್ದೆಗಳ ನೇಮಕಾತಿಗಾಗಿ 20 ಜುಲೈ 2021 ರಂದು ಅಧಿಸೂಚಿಸಲಾಗಿತ್ತು. ಈ ಹುದ್ದೆಗಳ ಕೌಶಲ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳು ಮುಗಿದಿದ್ದು, ಸದರಿ ಹುದ್ದೆಗಳ ನೇಮಕಾತಿಗೆ  ಸಂಬಂಧಿಸಿದಂತೆ ಇದೀಗ KSRP ಇಲಾಖೆಯು ಪರಿಷ್ಕೃತ ಅರ್ಹತಾ ಪಟ್ಟಿಯನ್ನು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಿದೆ.

- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅರ್ಹತಾ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

Discussion & Comments (2)

Have a query or feedback about this update?

U
User
23 ಆಗಸ್ಟ್‍ 2023, 12:41 ಅಪರಾಹ್ನ

Pavan

U
User
19 ಆಗಸ್ಟ್‍ 2023, 08:38 ಪೂರ್ವಾಹ್ನ

Mallikarjun sankanna ar

Stay Updated with KPSC Vaani

Get instant notifications for exam alerts, question papers, syllabus, and results directly on your phone.