ಕರ್ನಾಟಕ ಲೋಕಸೇವಾ ಆಯೋಗ(KPSC) ದಿಂದ FDA ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ(KPSC) ದಿಂದ FDA ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by Basavaraj Halli
02 ಡಿಸೆಂಬರ್ 2020 KPSC
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 11 ಫೆಬ್ರುವರಿ 2019 ರಂದು ಅಧಿಸೂಚಿಸಿದ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಹಾಗೂ ಲಘು ವ್ಯವಹಾರಗಳ ನ್ಯಾಯಾಲಯ ಮತ್ತು ರಾಜ್ಯದ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಉಳಿಕೆ ಮೂಲ ವೃಂದದ 219 ಹುದ್ದೆ ಹಾಗೂ ಹೈದ್ರಾಬಾದ್ ಕರ್ನಾಟಕದ 50 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ. 
Discussion & Comments (8)

Have a query or feedback about this update?

R
Raghavendra K J
08 ಡಿಸೆಂಬರ್ 2020, 11:02 ಅಪರಾಹ್ನ

hu

R
Raghavendra K J
08 ಡಿಸೆಂಬರ್ 2020, 11:01 ಅಪರಾಹ್ನ

gi

S
Shakthivel G
02 ಡಿಸೆಂಬರ್ 2020, 09:58 ಪೂರ್ವಾಹ್ನ

Hi Team,

Provided link to download list is not working.
Please check.

S
Shruti Nilur
02 ಡಿಸೆಂಬರ್ 2020, 09:46 ಪೂರ್ವಾಹ್ನ

Appointment processing late madbedi sir/madam candidates waiting madtare

Stay Updated with KPSC Vaani

Get instant notifications for exam alerts, question papers, syllabus, and results directly on your phone.