KPSC ಯಿಂದ ನಾಳೆ ನಡೆಯಬೇಕಿದ್ದ FDA ಹುದ್ದೆಗಳ ಪರೀಕ್ಷೆ ಮುಂದೂಡಿಕೆ..!

KPSC ಯಿಂದ ನಾಳೆ ನಡೆಯಬೇಕಿದ್ದ FDA ಹುದ್ದೆಗಳ ಪರೀಕ್ಷೆ ಮುಂದೂಡಿಕೆ..!
Published by Basavaraj Halli
23 ಜನವರಿ 2021 FDA / SDA
ಕರ್ನಾಟಕ ಲೋಕಸೇವಾ ಆಯೋಗದಿಂದ ನಾಳೆ ಅಂದರೆ ದಿನಾಂಕ 24 ಜನವರಿ 2021 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿರುವ ಕುರಿತು KPSC ಯ ಕಾರ್ಯದರ್ಶಿಯವರಿಂದ ಮಾಹಿತಿ ಹೊರಬಂದಿದ್ದು, ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ ತಯಾರಿಯನ್ನು ಮುಂದುವರಿಸಿ ಮುಂದೆ ಬರುವ ಪರೀಕ್ಷೆಯಲ್ಲಿ ಯಶಸ್ವಿಯಾಗಿ..
ಈ ಕುರಿತು ಇನ್ನಷ್ಟೇ ಅಧಿಕೃತ ಜಾಲತಾಣದಲ್ಲಿ ಮಾಹಿತಿ ಪ್ರಕಟಗೊಳ್ಳಬೇಕಿದ್ದು, ಮಾಹಿತಿ ಪ್ರಕಟವಾಗುವವರೆಗೂ ನಿರೀಕ್ಷಿಸಿ
Discussion & Comments (13)

Have a query or feedback about this update?

S
Shruti Nilur
02 ಫೆಬ್ರವರಿ 2021, 01:42 ಅಪರಾಹ್ನ

Sda exam date 14th Feb or March 21st plz date heli

S
Shruti Nilur
24 ಜನವರಿ 2021, 10:47 ಪೂರ್ವಾಹ್ನ

Bega Next date announce madi..strict aagi maintain madi

V
Vasanthakumar Gh
23 ಜನವರಿ 2021, 11:28 ಅಪರಾಹ್ನ

KPSC ಗೆ‌ ಒಂದು ದೊಡ್ಡ ನಮಸ್ಕಾರ. ಕಷ್ಟ ಪಟ್ಟು ಓದಿದೋರ ಗತಿ ಏನು.

P
Pradeepa S
23 ಜನವರಿ 2021, 10:31 ಅಪರಾಹ್ನ

Thank you so much

R
Ranjitha S
23 ಜನವರಿ 2021, 10:10 ಅಪರಾಹ್ನ

Really its true

P
Prasad D
23 ಜನವರಿ 2021, 09:21 ಅಪರಾಹ್ನ

Govt failing... we want Computer based exam..Fed up with leaks

G
Gourishankar Sukasare
23 ಜನವರಿ 2021, 09:08 ಅಪರಾಹ್ನ

Thank you

S
Sanjay B V
23 ಜನವರಿ 2021, 09:01 ಅಪರಾಹ್ನ

Thanks for the quick update!

G
G I Gh Vhgbnj
23 ಜನವರಿ 2021, 08:54 ಅಪರಾಹ್ನ

Is this true...

S
Shiva V
23 ಜನವರಿ 2021, 08:36 ಅಪರಾಹ್ನ

Thanks

H
Halaswamy G T Halaswamy
23 ಜನವರಿ 2021, 08:32 ಅಪರಾಹ್ನ

Thanks

H
Halaswamy G T Halaswamy
23 ಜನವರಿ 2021, 08:32 ಅಪರಾಹ್ನ

Thanks

H
Halaswamy G T Halaswamy
23 ಜನವರಿ 2021, 08:32 ಅಪರಾಹ್ನ

Thanks

Stay Updated with KPSC Vaani

Get instant notifications for exam alerts, question papers, syllabus, and results directly on your phone.