ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಾನ್ಯ DGPಯವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಂದು(28-01-2021) ಬೆಳಿಗ್ಗೆ ತಿಳಿಸಿರುವಂತೆ ಬರುವ ಫೆಬ್ರುವರಿ ತಿಂಗಳ 22ನೇ ತಾರೀಕಿನಂದು ಮತ್ತೊಂದು Civil PSI ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ ಎಂದು ಮಾಹಿತಿ ನೀಡಿ ಟ್ವಿಟ್ ಮಾಡಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ 545 ಸಿವಿಲ್ PSI ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ದಿನಾಂಕ 01-04-2020 ರ ನಂತರ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಇದ್ದ ಕಾರಣ ಸಾವಿರಾರು ಆಕಾಂಕ್ಷಿಗಳು ಅವಕಾಶ ವಂಚಿತರಾಗಿದ್ದರು, ಅವರೆಲ್ಲ ಈ ನೇಮಕಾತಿಯಲ್ಲಿ ಅವಕಾಶ ದೊರೆಯಲಿದೆ, ಎಂದು ತಿಳಿದು ಬಂದಿದೆ.
- PSI ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಭರದ ಸಿದ್ಧತೆ ನಡೆಸಿ ನಿಮ್ಮ ಹುದ್ದೆಯನ್ನು ಕಾಯ್ದಿರಿಸಿಕೊಳ್ಳಿ
ಈ ಕೆಳಗೆ ನೀಡಿರುವ ಲಿಂಕ್ ಮೂಲ ಮಾನ್ಯ DGP ಯವರು ಮಾಡಿರುವ ಟ್ವಿಟ್ ನ ವೀಕ್ಷಿಸಬಹುದಾಗಿದೆ
Pradeepa S
28 ಜನವರಿ 2021, 08:01 ಅಪರಾಹ್ನBut age at list 35 vargu iddre olledu sir beacsue so many people e sali miss aythu
Example.nane 2020 nalli call for madi suddenly age jasti madtivi antha one ivagha call madidra nange nov 16 32 age ivagha so apply madhoke chance illha so ivagha mathe idhe tara madidre yalli sir chance siguthe
Keerthi Kumar
28 ಜನವರಿ 2021, 03:08 ಅಪರಾಹ್ನThank u so much 🥰💝🥰
Ramesha Ramesha
28 ಜನವರಿ 2021, 01:54 ಅಪರಾಹ್ನHai
Shabaz Khan
28 ಜನವರಿ 2021, 01:46 ಅಪರಾಹ್ನYawag notification ag bajudu