ಕರ್ನಾಟಕ ರಾಜ್ಯ ಅಂಚೆ ಇಲಾಖೆ ನೇಮಕಾತಿಯ ಅರ್ಜಿ ದಿನಾಂಕ ವಿಸ್ತರಣೆ

ಕರ್ನಾಟಕ ರಾಜ್ಯ ಅಂಚೆ ಇಲಾಖೆ ನೇಮಕಾತಿಯ ಅರ್ಜಿ ದಿನಾಂಕ ವಿಸ್ತರಣೆ
Published by Sanju Shirol
22 ಜನವರಿ 2021 Others
ಕರ್ನಾಟಕ ರಾಜ್ಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು, ಈ ನೇಮಕಾತಿಯ ಅರ್ಜಿ ಪ್ರಕ್ರಿಯೆಯು ಡಿಸೆಂಬರ್ 21, 2020ರಂದು ಆರಂಭಗೊಂಡು ಮತ್ತು ಜನೆವರಿ 20, 2021ರಂದು ಕೊನೆಗೊಳ್ಳಬೇಕಿತ್ತು, ಇದೀಗ ಈ ಅರ್ಜಿ ಪ್ರಕ್ರಿಯೆಯನ್ನು ಜನೆವರಿ 23, 2021ರವರೆಗೆ ವಿಸ್ತರಣೆ ಮಾಡಲಾಗಿದೆ. 
ಈ ನೇಮಕಾತಿಯ ಕುರಿತ ಸವಿಸ್ತಾರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಗಾಗಿ ಕೂಡಲೇ ಈ ಕೆಳಗೆ ನೀಡಿರುವ ಲಿಂಕ್ಗೆ ಮೇಲೆ ಕ್ಲಿಕ್ ಮಾಡಿ.
Discussion & Comments (2)

Have a query or feedback about this update?

G
Ganeah Sh
26 ಜನವರಿ 2021, 03:09 ಅಪರಾಹ್ನ

ಇನ್ನೂ ಸಮಯ ಬೇಕಾಗಿತ್ತು

M
Md Faizuddin
23 ಜನವರಿ 2021, 06:37 ಅಪರಾಹ್ನ

Application will not open now what can we do

Stay Updated with KPSC Vaani

Get instant notifications for exam alerts, question papers, syllabus, and results directly on your phone.