ಕರ್ನಾಟಕ ಲೋಕಸೇವಾ ಆಯೋಗದಿಂದ ಆಯುಷ್ ಇಲಾಖೆಯಲ್ಲಿನ ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನಾ ಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ಆಯುಷ್ ಇಲಾಖೆಯಲ್ಲಿನ ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನಾ ಪಟ್ಟಿ ಪ್ರಕಟ
Published by Sanju Shirol
30 ಜನವರಿ 2021 KPSC
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾಗಿದ್ದ ಆಯುಷ್ ಇಲಾಖೆಯಲ್ಲಿ ವಿವಿಧ ವೈದ್ಯಕೀಯ ಅಧಿಕಾರಿ ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನಾ ಪಟ್ಟಿಗಳನ್ನೂ ಇದೀಗ ತನ್ನ ಪ್ರಕಟಿಸಲಾಗಿದೆ. ಮೂಲ ದಾಖಲೆಗಳ ಪರಿಶೀಲನಾ ಆಯ್ಕೆ ಪಟ್ಟಿಗಳ ವಿವರ ಈ ಕೆಳಗಿನಂತಿದೆ. 
*  LIST OF CANDIDATES ELIGIBLE FOR DOCUMENT VERIFICATION TO THE POST OF MEDICAL OFFICER NATUROPATHY & YOGA IN AYUSH DEPARTMENT
* LIST OF CANDIDATES ELIGIBLE FOR DOCUMENT VERIFICATION TO THE POST OF MEDICAL OFFICER AYURVEDA IN AYUSH DEPARTMENT
*  LIST OF CANDIDATES ELIGIBLE FOR DOCUMENT VERIFICATION TO THE POST OF MEDICAL OFFICER HOMOEOPATHY IN AYUSH DEPARTMENT
*  LIST OF CANDIDATES ELIGIBLE FOR DOCUMENT VERIFICATION TO THE POST OF MEDICAL OFFICER UNANI IN AYUSH DEPARTMENT
ಅಭ್ಯರ್ಥಿಗಳು ಈ ಆಯ್ಕೆ ಪಟ್ಟಿಗಳನ್ನು ನೋಡಲು ನೀಡಿರುವ ಲಿಂಕ್'ಗೆ ಭೇಟಿ ನೀಡಿ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.