ಕಲ್ಯಾಣ ಕರ್ನಾಟಕ ವಿಭಾಗದ 06 ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಗಳಲ್ಲಿ ಸರ್ವರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ರಚಿಸಲಾಗಿದೆ.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಇವರ ಅನುದಾನದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ (ಯು.ಪಿ.ಎಸ್.ಸಿ/ ಕೆ.ಎ.ಎಸ್/ಗ್ರೂಪ್-ಸಿ/ ಬ್ಯಾಂಕಿಂಗ್/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ) ಗಳ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 05 ಫೆಬ್ರುವರಿ 2021 ಸಂಜೆ 5.30ರ ವರೆಗೆ ಆಗಿರುತ್ತದೆ.
- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿರುವ ಲಿಂಕ್ ಬಳಸಿಕೊಂಡು ಲಾಗಿನ್ ಮಾಡಿ ಮತ್ತು ವಿದ್ಯಾ ಮಿತ್ರ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ.
Ambareesha J
05 ಫೆಬ್ರವರಿ 2021, 01:12 ಪೂರ್ವಾಹ್ನThe above mentioned link is not opening how we can apply.
Vishwaradhya M
04 ಫೆಬ್ರವರಿ 2021, 01:14 ಅಪರಾಹ್ನLink is not active
Pooja Kumbar
04 ಫೆಬ್ರವರಿ 2021, 12:03 ಅಪರಾಹ್ನIt's not opening
Abhishek Bendoni
03 ಫೆಬ್ರವರಿ 2021, 09:06 ಅಪರಾಹ್ನThat link is not opened
Vinod Kumar
02 ಫೆಬ್ರವರಿ 2021, 01:22 ಅಪರಾಹ್ನNot registering, error
Mohamed Sharuk K A
02 ಫೆಬ್ರವರಿ 2021, 10:12 ಪೂರ್ವಾಹ್ನIt is only for these 6 districts
Siddu Patil
01 ಫೆಬ್ರವರಿ 2021, 11:45 ಅಪರಾಹ್ನRegistered but not able to open up to fill up application
Uttesha Reddy
01 ಫೆಬ್ರವರಿ 2021, 11:27 ಅಪರಾಹ್ನSir not registering pls look into this....
Ranjitha V.K
01 ಫೆಬ್ರವರಿ 2021, 03:39 ಅಪರಾಹ್ನThat's good but for others
Chandrasekaran Chandrasekaran
01 ಫೆಬ್ರವರಿ 2021, 03:00 ಅಪರಾಹ್ನOk