ಕರ್ನಾಟಕ ಲೋಕಸೇವಾ ಆಯೋಗದಿಂದ ಚಿತ್ರಕಲಾ ಶಿಕ್ಷಕರ ನೇಮಕಾತಿಯ ತಿದ್ದುಪಡಿ ಅಧಿಸೂಚನೆಯು ಪ್ರಕಟ.

ಕರ್ನಾಟಕ ಲೋಕಸೇವಾ ಆಯೋಗದಿಂದ ಚಿತ್ರಕಲಾ ಶಿಕ್ಷಕರ ನೇಮಕಾತಿಯ ತಿದ್ದುಪಡಿ ಅಧಿಸೂಚನೆಯು ಪ್ರಕಟ.
22 ಜೂನ್ 2021 KPSC
 
 ಆಯೋಗವು ಅಧಿಸೂಚನೆ ಸಂಖ್ಯೆ : ಪಿ ಎಸ್ ಸಿ 1 ಆರ್ ಟಿ (4)ಬಿ-3/2016, ದಿನಾಂಕ : 03/11/2016 ರಲ್ಲಿ ಅಧಿಸೂಚಿಸಲಾದ  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿನ ಚಿತ್ರಕಲಾ ಶಿಕ್ಷಕರು(ಪದವೀಧರ)-230 ಮತ್ತು ಚಿತ್ರಕಲಾ ಶಿಕ್ಷಕರು(ಡಿಪ್ಲೊಮಾ)-230 ಹುದ್ದೆಗಳ ಕುರಿತಾಗಿ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಆಯ್ಕೆ ವಿಧಾನದಂತೆ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿರುವ ಒಟ್ಟು ಅಂಕಗಳ ಜ್ಯೇಷ್ಠತೆಯ ಅನುಸಾರ ಆಯ್ಕೆ ಪಟ್ಟಿ ಸಿದ್ಧಪಡಿಸಲು ಕಷ್ಟಸಾಧ್ಯವಾಗಿರುವ ಕಾರಣ ಆಯೋಗವು ದಿನಾಂಕ 27/04/2021 ರ ಸಭೆಯ ತೀರ್ಮಾನದಂತೆ ನೇಮಕಾತಿ ವಿಧಾನವನ್ನು ತಿದ್ದುಪಡಿಸಿದೆ.ಅಭ್ಯರ್ಥಿಗಳು ಈ ಕುರಿತ ವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂ ಚನೆಯನ್ನು ಪ್ರಕಟಿಸಿ ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.  
 
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.