ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯೆವಸ್ಥೆ & ಭೂಮಾಪನ ಇಲಾಖೆಯಲ್ಲಿನ ಪರವಾನಗಿ ಭೂಮಾಪಕರು ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯೆವಸ್ಥೆ & ಭೂಮಾಪನ ಇಲಾಖೆಯಲ್ಲಿನ ಪರವಾನಗಿ ಭೂಮಾಪಕರು ಹುದ್ದೆಗಳ ಆಯ್ಕೆಪಟ್ಟಿ  ಪ್ರಕಟ
Published by Bhagya R K
25 ಆಗಸ್ಟ್ 2023 Others

ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ 02/02/2023 ರಂದು ಅಧಿಸೂಚಿಸಲಾದ ಲ್ಯಾಂಡ್ ಸರ್ವೇಯರ್(ಪರವಾನಗಿ ಭೂಮಾಪಕ) ಸುಮಾರು 2000  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಹುದ್ದೆಗಳಿಗೆ ದಿನಾಂಕ 08/07/2023 ರಂದು ಆನ್ ಲೈನ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು, ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಲ್ಯಾಂಡ್ ಸರ್ವೇಯರ್ (ಪರವಾನಗಿ ಭೂಮಾಪಕ) ಹುದ್ದೆಗಳ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆಪಟ್ಟಿಯನ್ನು ವೀಕ್ಷಿಸಬಹುದಾಗಿದೆ. 

Discussion & Comments (1)

Have a query or feedback about this update?

P
Preethi.A.M .
25 ಆಗಸ್ಟ್‍ 2023, 01:57 ಅಪರಾಹ್ನ

Website name

Stay Updated with KPSC Vaani

Get instant notifications for exam alerts, question papers, syllabus, and results directly on your phone.