Karnataka State Police 12 ಜೂನ್ 2020 6 years ago
Published by Basavaraj Halli

ಶೀಘ್ರದಲ್ಲಿಯೇ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿನ 1567 ಹುದ್ದೆಗಳ ಭರ್ತಿ ಮಾಡುಲು ಗ್ರೀನ್ ಸಿಗ್ನಲ್

ಶೀಘ್ರದಲ್ಲಿಯೇ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿನ 1567 ಹುದ್ದೆಗಳ ಭರ್ತಿ ಮಾಡುಲು ಗ್ರೀನ್ ಸಿಗ್ನಲ್
ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1567 ಹುದ್ದೆಗಳನ್ನು 100 ದಿನಗಳೊಳಗಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿರುವದಾಗಿ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಅಗ್ನಿಶಾಮಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಗೃಹ ಸಚಿವರು, 1222 ಅಗ್ನಿಶಾಮಕ, 227 ಅಗ್ನಿಶಾಮಕ ಚಾಲಕ, 82 ತಂತ್ರಜ್ಞ ಹಾಗೂ 36 ಠಾಣಾಧಿಕಾರಿ ಹುದ್ದೆಗಳ ಭರ್ತಿ ಮಾಡುವಂತೆ ಅಗ್ನಿಶಾಮಕ ಇಲಾಖೆ ಡಿಜಿಪಿ ಅವರಿಗೆ ತಿಳಿಸಿದ್ದಾರೆ. ಹಾಗಾಗಿ ಈ ಹುದ್ದೆಗಳ ನೇಮಕಾತಿಗಾಗಿ ಅತಿ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಬಯಸುವ ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿದಲ್ಲಿ, ಯಶಸ್ಸು ಖಂಡಿತ ALL THE BEST
Discussion & Comments (9)

Have a query or feedback about this update?

M
Maruti Kale
07 ಸೆಪ್ಟೆಂಬರ್ 2020, 08:43 ಪೂರ್ವಾಹ್ನ

Physical yavag bidtare sir

S
Sanna Yarrisiddappa
12 ಜುಲೈ 2020, 01:14 ಅಪರಾಹ್ನ

Sir JTO list yavaga bidugade maduthare

M
Manukumar H R
11 ಜುಲೈ 2020, 08:43 ಅಪರಾಹ್ನ

Tq

M
Manbasappa Kunkur
18 ಜೂನ್ 2020, 08:29 ಅಪರಾಹ್ನ

M k

K
K.Rajashekara
13 ಜೂನ್ 2020, 10:35 ಅಪರಾಹ್ನ

Education qualifications sir

K
Karthik Karthi
12 ಜೂನ್ 2020, 10:59 ಅಪರಾಹ್ನ

Qualification

Y
Yogesh Naik
12 ಜೂನ್ 2020, 07:38 ಅಪರಾಹ್ನ

Education qualification

S
Shrikanth Kempar
12 ಜೂನ್ 2020, 06:55 ಅಪರಾಹ್ನ

When they will announce date sir

M
Mallikarjun Mallikarjun
12 ಜೂನ್ 2020, 06:31 ಅಪರಾಹ್ನ

K sir

Stay Updated with KPSC Vaani

Get instant notifications for exam alerts, question papers, syllabus, and results directly on your phone.