Karnataka Forest Department
30 ಏಪ್ರಿಲ್ 2020
6 years ago
Published by Surekha Halli
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ 339 ಅರಣ್ಯ ರಕ್ಷಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ಮುಂದೂಡಲಾಗಿದೆ
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಒಟ್ಟು 339 ಅರಣ್ಯ ರಕ್ಷಕ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ದಿನಾಂಕ 01-04-2020 ರಿಂದ ಮತ್ತೆ ಪ್ರಾರಂಭವಾಗಿತ್ತು ಮತ್ತು ಅರ್ಜಿ ಸಲ್ಲಿಕೆಗೆ ದಿನಾಂಕ 18-05-2020 ಕೊನೆಯ ದಿನಾಂಕವಾಗಿತ್ತು.
ಸದರಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಆಡಳಿತಾತ್ಮಕ ಕಾರಣಗಳಿಂದ ದಿನಾಂಕ : 15-06-2020 ರವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಲು ದಿನಾಂಕ : 17-06-2020 ರವರೆಗೆ ಕಾಲವಿಸ್ತರಣೆ ಮಾಡಲಾಗಿರುತ್ತದೆ.
Veereah Badiger
19 ಮೇ 2020, 10:50 ಪೂರ್ವಾಹ್ನSuper
Shankargoud Patil
02 ಮೇ 2020, 10:29 ಅಪರಾಹ್ನє∂υ¢αтιση єηυ αgιявєкυ ѕιя
Geeta Savadi
30 ಏಪ್ರಿಲ್ 2020, 07:12 ಅಪರಾಹ್ನGood sir