Department of Women and Child Development
10 ಮೇ 2020
6 years ago
Published by Surekha Halli
ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ದೇಶದಲ್ಲಿ ಕೋರೋಣ ಸೋಂಕಿನ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸುವಿಕೆಯ ದಿನಾಂಕವನ್ನು ವಿವಿಧ ಜಿಲ್ಲೆಗಳಿಗನುಗುಣವಾಗಿ ಈ ಕೆಳಗಿನಂತೆ ಮುಂದೂಡಲಾಗಿದೆ.
* ಚಿಕ್ಕಬಳ್ಳಾಪುರದಲ್ಲಿ ದಿನಾಂಕ : 13-05-2020 ಕೊನೆಯ ದಿನಾಂಕವಾಗಿದೆ.
* ಚಿತ್ರದುರ್ಗದಲ್ಲಿ ದಿನಾಂಕ : 16-05-2020 ಕೊನೆಯ ದಿನಾಂಕವಾಗಿದೆ.
* ಬಳ್ಳಾರಿಯಲ್ಲಿ ದಿನಾಂಕ : 30-05-2020 ಕೊನೆಯ ದಿನಾಂಕವಾಗಿದೆ.