ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯ ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರದಲ್ಲಿ ಖಾಲಿ ಇರುವ 21 Scientist F, C, D, ಮತ್ತು B ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 21
Scientist F : 01
Scientist E : 04
Scientist D : 04
Scientist C : 12
ಅರ್ಜಿ ಶುಲ್ಕ :
General, OBC and EWS ಅಭ್ಯರ್ಥಿಗಳಿಗೆ 100 /-
SC/ST/Divyang and ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ವಿದ್ಯಾರ್ಹತೆ : B.Tech/ B.E
ವಯೋಮಿತಿ :
Project Scientist 'F': 50 ವರ್ಷ
Project Scientist 'D': 50 ವರ್ಷ
Project Scientist 'C': 40 ವರ್ಷ
Project Scientist 'B' : 50 ವರ್ಷ
ನೇಮಕಾತಿ ನಿಯಮಾನುಸಾರವಾಗಿ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ಮಾಸಿಕ ವೇತನ :
Scientist F: Basic Pay: Rs 1,31,100/-, Level 13 A
Scientist E: Basic Pay : Rs 1,23,100/-, Level 13
Scientist D: Basic Pay : Rs 78,800/-, Level 12
Scientist C: Basic Pay : Rs 67,700/-, Level 11
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16/05/2025