ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by Yallamma G
17 ಜೂನ್ 2025 Health and ​​Family Welfare ​​Services

ವಿಜಯನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS Vijayanagar) ತನ್ನ ಅಧೀನದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 19-ಜೂನ್-2025 ರಂದು ಬೆಳಿಗ್ಗೆ 11:00 ಗಂಟೆಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ಹುದ್ದೆಗಳ ವಿವರ : 
Neurologist/MD Physician/MBBS : 1
Nurse : 1
Physiotherapist : 1
Clinical Psychologist : 1
Speech Therapist : 1
District Coordinator : 1

ವಿದ್ಯಾರ್ಹತೆ : 
ನರವಿಜ್ಞಾನಿ/MD ವೈದ್ಯ/MBBS : ಎಂಬಿಬಿಎಸ್ , ಡಿಎಂ, ಡಿಎನ್‌ಬಿ, ಎಂಡಿ
ನರ್ಸ್ : ಜಿಎನ್‌ಎಂ, ಬಿ.ಎಸ್ಸಿ
ಭೌತಚಿಕಿತ್ಸಕ : ಬಿಪಿಟಿ
ಕ್ಲಿನಿಕಲ್ ಸೈಕಾಲಜಿಸ್ಟ್ : ಎಂ.ಫಿಲ್
ಸ್ಪೀಚ್ ಥೆರಪಿಸ್ಟ್ : ಬಿಎಎಸ್‌ಎಲ್‌ಪಿ
ಜಿಲ್ಲಾ ಸಂಯೋಜಕರು : ಸ್ನಾತಕೋತ್ತರ ಪದವಿ

ವಯೋಮಿತಿ : ಗರಿಷ್ಠ 60 ವರ್ಷ 
ವಯೋಮಿತಿ ಸಡಿಲಿಕೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವಿಜಯನಗರ ನಿಯಮಗಳ ಪ್ರಕಾರ.

ಮಾಸಿಕ ವೇತನ : 
ನರವಿಜ್ಞಾನಿ/MD ವೈದ್ಯ/MBBS : ರೂ.60000-150000/-
ನರ್ಸ್ : ರೂ.15472-19999/-
ಭೌತಚಿಕಿತ್ಸಕ :ರೂ.25000/-
ಕ್ಲಿನಿಕಲ್ ಸೈಕಾಲಜಿಸ್ಟ್ : ರೂ.26250/-
ಸ್ಪೀಚ್ ಥೆರಪಿಸ್ಟ್ ಮತ್ತು ಜಿಲ್ಲಾ ಸಂಯೋಜಕರು : ರೂ.30000/-

ಸಂದರ್ಶನದ ವಿವರ : 
ಸ್ಥಳ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಹೊಸಪೇಟೆ, ವಿಜಯನಗರ-583201, ಕರ್ನಾಟಕ 
ದಿನಾಂಕ : 19-ಜೂನ್-2025 ಬೆಳಿಗ್ಗೆ 11:00

Source / Reference:
DHFWS Vijayanagara Recruitment 2025
DHFWS Karnataka Jobs 2025
DHFWS Vacancy 2025 Vijayanagara
District Health and Family Welfare Society Vijayanagara Recruitment
DHFWS Notification 2025
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.