ಮೈಸೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಮೈಸೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by Yallamma G
03 ಜೂನ್ 2025 Health and ​​Family Welfare ​​Services

ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS Koppal) ತನ್ನ ಅಧೀನದಲ್ಲಿ ಖಾಲಿ ಇರುವ ನರ್ಸ್, ಮೆಡಿಕಲ್ ಆಫೀಸರ್, ಫಿಸಿಯೋಥೆರಪಿಸ್ಟ್ ಮತ್ತು ಜಿಲ್ಲಾ ಕೋಆರ್ಡಿನೇಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. 

ಹುದ್ದೆಗಳ ವಿವರ : 
Neurologist/Physician/Medical Officer : 1
Nurses : 1
Physiotherapist : 1
Clinical Psychologist : 1
Speech Language Pathologist : 1
District Coordinator : 1

ವಿದ್ಯಾರ್ಹತೆ : 
Neurologist/Physician/Medical Officer : MBBS, M.D, DM, DNB
Nurses : GNM, B.Sc
Physiotherapist : BPT
Clinical Psychologist : M.Phil, Post Graduation
Speech Language Pathologist : BASLP
District Coordinator Master’s : Degree 

ವಯೋಮಿತಿ : 
ಗರಿಷ್ಠ : 45 ವರ್ಷ, ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.

ಮಾಸಿಕ ವೇತನ : 
eurologist/Physician/Medical Officer : Rs.60000-150000/-
Nurses : Rs.15472-19999/-
Physiotherapist : Rs.25000/-
Clinical Psychologist : Rs.26250/-
Speech Language Pathologist : Rs.30000/- 

ಆಯ್ಕೆ ಪ್ರಕ್ರಿಯೆ : ಸಂದರ್ಶನದ ಮಾಲಕ 

ಸಂದರ್ಶನದ ವಿವರ : 
ದಿನಾಂಕ : 10/06/2025 ಬೆಳ್ಳಿಗೆ 10:30 ಗಂಟೆಗೆ 

ಸ್ಥಳ : District Health and Family Welfare Officer’s Office, Nazarabad, Mysore-570010

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.