* ಅಂಜುದೇವಿ ಶ್ರೇಷ್ಠಾ ಮತ್ತು ಸುಪ್ರೀತಾ ಗುರುಂಗ್ ಎಂಬ ನೇಪಾಳಿ ಸಲಿಂಗಿ ಮಹಿಳೆಯರು ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ್ದರು.
* ಈ ಮೂಲಕ ಸಲಿಂಗಿ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೂ ನೇಪಾಳ ಪಾತ್ರವಾಗಿದೆ. ಸಲಿಂಗ ವಿವಾಹಕ್ಕೆ ನೇಪಾಳದ ಸುಪ್ರೀಂ ಕೋರ್ಟ್ 2007ರಲ್ಲೇ ಅನುಮತಿ ನೀಡಿತ್ತು.
* ಕಳೆದ ವರ್ಷ ನವೆಂಬರ್‌ನಲ್ಲಿ ಮಾಯಾ ಗುರುಂಗ್ (35) ಮತ್ತು ಸುರೇಂದ್ರ ಪಾಂಡೆ (27) ಎಂಬ ಸಲಿಂಗಿ ಪುರುಷರು ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ್ದರು.
ವಿವಾಹ ನೋಂದಾಯಿಸಿದ ನೇಪಾಳಿ ಸಲಿಂಗ ಮಹಿಳೆಯರು ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು
Published by Yallamma G
14 ಫೆಬ್ರವರಿ 2024