* ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಮುಂದಿನ ರಾಯಭಾರಿ/ಖಾಯಂ ಪ್ರತಿನಿಧಿಯಾಗಿ ಅನುಭವಿ ರಾಜತಾಂತ್ರಿಕ ಪರ್ವತನೇನಿ ಹರೀಶ್ ಅವರನ್ನು ನೇಮಕ ಮಾಡಿದೆ.
* 1990ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಹರೀಶ್ ಪ್ರಸ್ತುತ ಜರ್ಮನಿಯಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರುಚಿರಾ ಕಾಂಬೋಜ್ ಅವರು ಜೂನ್‌ನಲ್ಲಿ ನಿವೃತ್ತರಾದ ನಂತರ ಭಾರತದ ರಾಯಭಾರಿ ಅಥವಾ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯ ಸ್ಥಾನವು ಖಾಲಿಯಾಗಿದೆ.
ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ಪಿ ಹರೀಶ್ ನೇಮಕ
Published by Yallamma G
16 ಆಗಸ್ಟ್ 2024