* ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ ಸ್ಕಿ ಅವರು ವಿಶೇಷ ನ್ಯಾಯಮಂಡಳಿ ರಚಿಸಲು ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
* ಉಕ್ರೇನ್ ಮೇಲಿನ ಅಕ್ರಮಣಕ್ಕೆ ಮತ್ತು ಯುದ್ಧ ಅಪರಾಧಗಳಿಗೆ ರಷ್ಯಾವನ್ನು ಹೊಣೆಯಾಗಿಸಲು ಝೆಲೆನ್ ಸ್ಕಿ ಅವರು ವಿಶೇಷ ನ್ಯಾಯಮಂಡಳಿ ರಚಿಸಲು ಆಗ್ರಹಿಸಿದ್ದಾರೆ.
ಶುಕ್ರವಾರ, 05 ಮೇ 2023
10:49 ಪೂರ್ವಾಹ್ನ
Daily PDF
ವಿಶೇಷ ನ್ಯಾಯಮಂಡಳಿ ರಚಿಸಲು ಝೆಲೆನ್ ಸ್ಕಿ ಆಗ್ರಹ
Authored by:
Yallamma G