- ಮೂಲ ಬಜೆಟ್‌ಗೆ ಹೋಲಿಸಿದರೆ ಶೇಕಡಾವಾರು: ಪ್ರಸ್ತುತ ಹಣಕಾಸು ವರ್ಷದ ಮೂಲ ಬಜೆಟ್‌ನ 6.47%
- ಬಂಡವಾಳ ವೆಚ್ಚ (Capital Expenditure): ₹41,620.04 ಕೋಟಿ (ಒಟ್ಟು ಪೂರಕ ಬಜೆಟ್‌ನ 70.5%)
- ರಾಜಸ್ವ ವೆಚ್ಚ (Revenue Expenditure): ₹17,399.50 ಕೋಟಿ (29.5%)
- ಕೇಂದ್ರ ಸರ್ಕಾರದ ನೆರವು: ₹11,240.97 ಕೋಟಿ
- ರಾಜ್ಯದ ಭೊಕ್ಕಸಕ್ಕೆ ನಿವ್ವಳ ಹೊರೆ: ₹47,778.57 ಕೋಟಿ
➤ ಪ್ರಮುಖ ವಲಯವಾರು ಅನುದಾನಗಳ ವಿವರ:
- ಭಾರಿ ಮತ್ತು ಮಧ್ಯಮ ಕೈಗಾರಿಕೆ: ₹22,107.88 ಕೋಟಿ
- ಗ್ರಾಮೀಣ ಅಭಿವೃದ್ಧಿ ಇಲಾಖೆ: ₹17,942.73 ಕೋಟಿ
- ಇಂಧನ ಮತ್ತು ವಿದ್ಯುತ್ ಇಲಾಖೆ: ₹7,422.27 ಕೋಟಿ
- ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ: ₹2,000.25 ಕೋಟಿ
- ಸಾಮಾಜಿಕ ಕಲ್ಯಾಣ ಇಲಾಖೆ: ₹1,655.00 ಕೋಟಿ
- ಮಹಿಳಾ ಕಲ್ಯಾಣ ಇಲಾಖೆ: ₹1,094.40 ಕೋಟಿ
- ಲೋಕೋಪಯೋಗಿ ಇಲಾಖೆ (PWD): ₹700.01 ಕೋಟಿ
- ತಾಂತ್ರಿಕ ಶಿಕ್ಷಣ (Technical Education): ₹521.14 ಕೋಟಿ