* ಭಾರತೀಯ ಸೇನೆಗೆ ವಿವಿಧ ಸಲಕರಣೆ ಹಾಗೂ ಸಾಧನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಇಲಾಖೆಯು ಜನವರಿ 05 ರಂದು 802 ಕೋಟಿ ರೂ ಮೊತ್ತದ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.
* ಸೇನೆಯ ತುಕಡಿಗಳು ಹಾಗೂ ಶಸ್ತ್ರಾಸ್ತ್ರಗಳ ಸಾಗಾಟಕ್ಕೆ 697 ಬೋಗಿಗಳನ್ನು ಒದಗಿಸುವುದಕ್ಕಾಗಿ ಜುಪಿಟರ್ ವ್ಯಾಗನ್ಸ್ ಲಿಮಿಟೆಡ್ ಜೊತೆ 473 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
* 56 'ಮೆಕಾನಿಕಲ್ ಮೈನ್‌ಫೀಲ್ಡ್ ಮಾರ್ಕಿಂಗ್ ಈಕ್ವಿಪ್‌ಮೆಂಟ್'ಗಳ (ಎಂಎಂಎಂಇ) ಪೂರೈಕೆಗಾಗಿ ಸಾರ್ವಜನಿಕ ವಲಯದ ಉದ್ದಿಮೆ ಬಿಇಎಂಎಲ್ ಜೊತೆ ₹ 329 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಶನಿವಾರ, 06 ಜನವರಿ 2024
12:30 ಅಪರಾಹ್ನ
Daily PDF
ಸಲಕರಣೆ ಹಾಗೂ ಸದನಗಳ ಖರೀದಿ : 802 ಕೋಟಿ ರೂ ಮೊತ್ತದ ಒಡಂಬಡಿಕೆ
Authored by:
Bhagya R K