*ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಅವರು ಮೆಲ್ಬೋರ್ನ್ ರೆನೆಗೇಡ್ಸ್‌ನೊಂದಿಗೆ 13-ಸೀಸನ್ ವೃತ್ತಿಜೀವನದ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಬಿಗ್ ಬ್ಯಾಷ್ ಲೀಗ್‌ನಿಂದ (ಬಿಬಿಎಲ್) ನಿವೃತ್ತಿ ಘೋಷಿಸಿದ್ದಾರೆ.
* T-20 ಪಂದ್ಯ ಒಂದ್ರಲ್ಲಿ 172 ರನ್ ಬಾರಿಸಿ ಅತ್ಯಧಿಕ ಸ್ಕೋರರ್ ಅನ್ನೋ ದಾಖಲೆ, ಹಾಗೂ ಬಿಗ್‌ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಅನ್ನೋ ರೆಕಾರ್ಡ್‌ಗಳು ಆರೋನ್ ಫಿಂಚ್ ಅವರ ಹೆಸರಲ್ಲಿವೆ.
* ಇತ್ತೀಚಿಗೆ ದುಬೈನಲ್ಲಿ ನಡೆದ 2024ರ IPL ಹರಾಜು ಪ್ರಕ್ರಿಯೆಯನ್ನ ಮಲ್ಲಿಕಾ ಸಾಗರ್ ನಡೆಸಿಕೊಟ್ಟಿದ್ದಾರೆ. ಈ ಮೂಲಕ IPL ಇತಿಹಾಸದಲ್ಲೇ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮೊದಲ ಮಹಿಳೆಯಾಗಿ ವಿನೂತನ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಇನ್ನೊಬ್ಬ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ನಿವೃತ್ತಿ ಘೋಷಿಸಿದ್ದರು.
ಆಸ್ಟ್ರೇಲಿಯಾ ಕ್ರಿಕೆಟ್ ಟೀಮ್ನ ಮಾಜಿ ನಾಯಕ ಆರೋನ್ ಫಿಂಚ್ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ
Published by Yallamma G
06 ಜನವರಿ 2024