* ಸ್ಯಾಪ್ ಚಾಂಪಿಯನ್ ಶಿಪ್ ಫೈನಲ್ ಗೆದ್ದ ಭಾರತಕ್ಕೆ 50 ಸಾವಿರ ಡಾಲರ್ ಅಂದರೆ ಅಂದಾಜು 41 ಲಕ್ಷ ರೂಪಾಯಿ ಬಹುಮಾನ ಸಿಗಲಿದ್ದು, ರನ್ನರ್ ಅಪ್ ತಂಡಕ್ಕೆ ಅಂದಾಜು 25000 ಡಾಲರ್ ಬಹುಮಾನ ಸಿಗಲಿದೆ. ಅಂದರೆ ಅಂದಾಜು 20 ಲಕ್ಷ ರೂಪಾಯಿ ಬಹುಮಾನವನ್ನು ಕುವೈತ್ ಪಡೆಯಲಿದೆ.
* ಪೆನಾಲ್ಟಿ ಶೂಟೌಟ್‌ನ ತಲಾ ಐದು ಅವಕಾಶ ಮುಕ್ತಾಯವಾದಾಗ ಎರಡೂ ತಂಡಗಳು 4-4 ಗೋಲುಗಳ ಸಮಬಲ ಕಂಡಿತ್ತು. ಬಳಿಕ ನಡೆದ ಸಡನ್ ಡೆತ್‌ನಲ್ಲಿ ಕುವೈತ್‌ನ ಖಲೀದ್ ಎಲ್ ಅಬ್ರಾಹಂ ಗೋಲನ್ನು ಮಿಸ್ ಮಾಡಿದರೆ, ಭಾರತದ ಪರವಾಗಿ ಎನ್.ಮಹೇಶ್ ಸಿಂಗ್ ಗೋಲು ಸಿಡಿಸಿದರು.