* ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಹುಲಿ ಮರಿಗಳು ಜನಿಸಿದ್ದು ಅದರಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಹುಲಿ ಮರಿಗಳಿದ್ದು, ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರನ್ನು ಇಡಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ತಿಳಿಸಿದ್ದಾರೆ.
* ಇನ್ನೆರಡು ಹುಲಿ ಮರಿಗೆ ಚಿರಂಜೀವಿ ಮತ್ತು ಚಿರಾಯು ಎಂದು ನಾಮಕರಣ ಮಾಡಲಾಗಿದೆ.
* ಲೆಖರಾ ಅವರು 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು.
ಮಂಗಳವಾರ, 01 ಆಗಸ್ಟ್ 2023
12:32 ಅಪರಾಹ್ನ
Daily PDF
ರಾಜಸ್ಥಾನದ ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಹೆಸರು ನಾಮಕರಣ
Authored by:
Yallamma G