* ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದ್ದು, ಸಾಯಂಕಾಲ 6ರವರೆಗೆ ಶೇ 68.52 ರಷ್ಟು ಮತದಾನ ಆಗಿದೆ.
* ಒಟ್ಟಾರೆ ರಾಜಸ್ಥಾನದಲ್ಲಿ ವಿಧಾನಸಒಟ್ಟು 5,29,31,152 ಇದ್ದು, ಇವರಲ್ಲಿ 22,61,008 ಜನ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಂಚೆ ಮತಪತ್ರದ ಮೂಲಕ ಕನಿಷ್ಠ 3 ಲಕ್ಷ ಜನ ಮತ ಚಲಾಯಿಸಿದ್ದಾರೆ.
ಸೋಮವಾರ, 27 ನವೆಂಬರ್ 2023
7:35 ಅಪರಾಹ್ನ
Daily PDF
ರಾಜಸ್ಥಾನ : ನವೆಂಬರ್ 25 ಚುನಾವಣೆಯಲ್ಲಿ ಶೇ 69.17 ಮತದಾನ
Authored by:
Tajabi Pathan