* ಭಾರತ ದೇಶದಲ್ಲಿ 2022-23ರ ಹಾಲು ಉತ್ಪಾದನೆಯಲ್ಲಿ ಶೇ 4ರಷ್ಟು ಹೆಚ್ಚಳ ಕಂಡಿದ್ದು, 3.58 ಕೋಟಿ ಟನ್‌ಗೆ ತಲುಪಿದೆ. ಮೊಟ್ಟೆ ಉತ್ಪಾದನೆ ಶೇ 7ರಷ್ಟು ಏರಿಕೆಯಾಗಿ 13,838 ಕೋಟಿಗೆ ತಲುಪಿದೆ.
* ಹಾಲು ಉತ್ಪನ್ನದ ಪೈಕಿ ಕರ್ನಾಟಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ಬೆಳವಣಿಗೆ ದರದಲ್ಲಿ ಕರ್ನಾಟಕವು ಶೇ 8.76 ಅತ್ಯಧಿಕ ದರವನ್ನು ಹೊಂದಿದೆ.
* ಪಶ್ಚಿಮ ಬಂಗಾಳ (ಶೇ 8.65) ಮತ್ತು ಉತ್ತರ ಪ್ರದೇಶ (ಶೇ 6.99) ನಂತರದ ಸ್ಥಾನಗಳಲ್ಲಿ ಇವೆ. ಮೊಟ್ಟೆಯ ಉತ್ಪಾದನೆಯು 2022-2350 13,838 ಎಂದು ಅಂದಾಜಿಸಲಾಗಿದೆ.
ಸೋಮವಾರ, 27 ನವೆಂಬರ್ 2023
7:44 ಅಪರಾಹ್ನ
Daily PDF
ಭಾರತದಲ್ಲಿ 23 ಕೋಟಿ ಟನ್ ಹಾಲು ಉತ್ಪಾದನೆ
Authored by:
Tajabi Pathan