* ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಉಗ್ರರ ವಿರುದ್ಧ ಸರಕಾರ ಮತ್ತೊಮ್ಮೆ ಪ್ರಹಾರ ನಡೆಸಿದ್ದು, ಪಾಕಿಸ್ತಾನದಿಂದ ರಹಸ್ಯವಾಗಿ ಸಂವಹನಕ್ಕೆ ಬಳಕೆಯಾಗುತ್ತಿರುವ ಮೆಸೆಂಜರ್ ಆಪ್ಗಳು ಬಳಸಲಾಗುತ್ತಿದ್ದ 14 ಮೆಸೆಂಜರ್ ಆ್ಯಪ್ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.
* ಇತರೆ ತಾಂತ್ರಿಕ ಸಂಸ್ಥೆಗಳ ನೆರವು ಬಳಸಿ ಗುಪ್ತಚರ ಇಲಾಖೆಯು ಜಮ್ಮು- ಕಾಶ್ಮಿರದಲ್ಲಿ ಬಳಕೆಯಾಗುತ್ತಿರುವ ಇಂತಹ ಆ್ಯಪ್ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಮಾಹಿತಿಯನ್ನು ಗೃಹ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಯಿತು,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಕ್ರಿಪ್ ವ್ಯೆಸರ್, ಎನಿಗ್ಮಾ, ಸೇಫ್ ಸ್ವಿಸ್, ವಿಕ್ರ್ ಮೀ, ಮಿಡಿಯಪೈರ್, ಬ್ರಯರ್, ಬಿ -ಚಾಟ್, ನಂಡ್ ಬಾಕ್ಸ್, ಕೋನಿಯನ್, ಐ ಎಮ್ಒ, ಎಲಿಮೆಂಟ್, ಸೆಕೆಂಡ್ ಲೈನ್, ಜಂಗಿ ತ್ರಿಮಾ ಎಂಬ ರ ಅಪ್ಲಿಕೇಕೇಷನ್ ಗಳನ್ನೂ ನಿಷೇದಿಸಲಾಗಿದೆ.
* ಮಾಹಿತಿ ತಂತ್ರಜ್ಞಾನ ಕಾಯ್ದೆಯ 2000 ರ ಸೆಕ್ಷನ್ 69ಎ ಅನ್ವಯ ಈ ಅಪ್ಲಿಕೇಷನ್ ಗಳನ್ನೂ ನಿಷೇದಿಸಲಾಗಿದೆ.
ಪಾಕಿಸ್ತನದ ಉಗ್ರರಿಂದ 14 ಮೊಬೈಲ್ ಆ್ಯಪ್ ನಿಷೇಧ
Published by Yallamma G
02 ಮೇ 2023