* ವಿಶ್ವ ಚಾಂಪಿಯನ್ ಲವ್ಲಿನಾ ಬೋರ್ಗೊಹೈನ್ ಅವರು ಏಷ್ಯನ್ ಗೇಮ್ಸ್ ಬಾಕ್ಸಿಂಗ್ (75 ಕೆ.ಜಿ) ಫೈನಲ್ ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾಕ್ಕೆ ಅರ್ಹತೆ ಪಡೆದಿದ್ದು, ಪ್ರೀತಿ ಪವಾರ್ 54 ಕೆ.ಜಿ. ವಿಭಾಗದಲ್ಲಿ ಮತ್ತು ನರೇಂದರ್ ಬೆರ್ವಾಲ್ (+92 ಕೆ.ಜಿ) ಅವರು ಮಂಗಳವಾರ ಕಂಚಿನ ಪದಕಗಳನ್ನು ಗೆದ್ದುಕೊಂಡರು.
* 75 ಕೆ.ಜಿ. ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ದೀರ್ಘ 'ರೀಚ್' ಮತ್ತು ನೇರ ಪಂಚ್‌ಗಳ ಮೂಲಕ ಹೋರಾಟವನ್ನು ತಮ್ಮ ನಿಯಂತ್ರಣಕ್ಕೆ ಪಡೆದರು. ಮನಿಕೋನ್ ಅವರು ನಂತರವೂ ಹೆಚ್ಚು ಪ್ರತಿರೋಧ ಪ್ರದರ್ಶಿಸಲಿಲ್ಲ.
ಒಲಂಪಿಕ್ಸ್ ಗೆ ಕೋಟ ಪಡೆದ ಲವ್ಲಿನಾ ಬೋರ್ಗೊಹೈನ್
Published by Tajabi Pathan
05 ಅಕ್ಟೋಬರ್ 2023