* ಒಲಿಂಪಿಕ್ಸ್ ಜ್ಯೋತಿಯಾತ್ರೆ 11 ವಾರಗಳ ಕಾಲ ದೇಶದ 450 ನಗರಗಳನ್ನು ಕ್ರಮಿಸಲಿದೆ. ಈ ಯಾತ್ರೆಯುದ್ದಕ್ಕೆ 10,000 ಮಂದಿ ಜ್ಯೋತಿ ಹಿಡಿದು ಓಡಲಿದ್ದಾರೆ. ಒಲಿಂಪಿಕ್ಸ್ ಜುಲೈ 26ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ.
* ಮೆಡಿಟರೆನಿಯನ್ ಸಾಗರದಲ್ಲಿ ಮುಖ ಮಾಡಿ ನಿಂತಿರುವ ಐತಿಹಾಸಿಕ ನಾಟ್ರಿ ಡಾಮ್ ಮತ್ತು ಲಾ ಗಾರ್ದೆ ಬೆಸಿಲಿಕಾದಿಂದ ಜ್ಯೋತಿಯ ಯಾತ್ರೆಗೆ ಮಾಜಿ ಫುಟ್‌ಬಾಲ್ ಆಟಗಾರರಾದ ಬಾಸಿಲ್ ಬೊಲಿ ಜ್ಯೋತಿಯ ಯಾತ್ರೆ ಆರಂಭಿಸಿದರು.
* 1990 ರ ದಶಕದಲ್ಲಿ ಅವರು ಮಾರ್ಸೆ ತಂಡಕ್ಕೆ ಬಾಸಿಲ್ ಬೊಲಿ ಅವರು ಆಡಿದ್ದರು.
* ಒಲಿಂಪಿಕ್ ಜ್ಯೋತಿಯನ್ನು ಹೊತ್ತು ತಂದ 'ಬೆಲೆಮ್' ಹೆಸರಿನ ಹಡಗು ಮಾರ್ಸೆ ತಲುಪುವ ವೇಳೆಗೆ 2.30.000 ಜನರು ಸೇರಿ ಭವ್ಯ ಸ್ವಾಗತ ಕೋರಿದರು.
ಶುಕ್ರವಾರ, 10 ಮೇ 2024
1:03 ಅಪರಾಹ್ನ
Daily PDF
ಒಲಿಂಪಿಕ್ಸ್ ಜ್ಯೋತಿ ಯಾತ್ರೆ ಪ್ರಾರಂಭ
Authored by:
Yallamma G