* ಆಸೆಕ್ಸ್‌ಫರ್ಡ್ ಬುಕ್ ಸ್ಟೋರ್ 2024ರ 9 ನೇ ಆವೃತ್ತಿಯ ಆಕ್ಸ್‌ಫರ್ಡ್ ಬುಕ್‌ಸ್ಟೋಕ್ಸ್ ಬುಕ್ ಕವರ್ ಪ್ರಶಸ್ತಿಗೆ ಭವಿ ಮೆಹ್ತಾ ಅವರ ಹೆಸರನ್ನು ಘೋಷಿಸಿದೆ.
* ಹ್ಯಾಚೆಟ್ ಇಂಡಿಯಾ ಪ್ರಕಟಿಸಿದ ಪ್ರದೀಪ್ ಸೆಬಾಸ್ಟಿಯನ್ ಬರೆದ 'ದಿ ಬುಕ್ ಬ್ಯೂಟಿಫುಲ್' ಐ ಪುಸ್ತಕದ ಮುಖಪುಟ ವಿನ್ಯಾಸಕ್ಕೆ ಮೆಹ್ತಾ ಅವರಿಗೆ ಆಕ್ಸ್‌ಫರ್ಡ್ ಬುಕ್‌ಸ್ಟೋಕ್ಸ್ ಬುಕ್ ಕವರ್ ಪ್ರಶಸ್ತಿ ಲಭಿಸಿದೆ.
* ಈ ಪ್ರಶತಿಯು ಟ್ರೋಫಿ, ಪ್ರಮಾಣಪತ್ರ ಮತ್ತು 1 ಲಕ್ಷ ಪ ನಗದು ಬಹುಮಾನವನ್ನು ಒಳಗೊಂಡಿದೆ.
* ಆಕ್ಸ್‌ಫರ್ಡ್ ಬುಕ್‌ಸ್ಟೋಕ್ಸ್ ಬುಕ್ ಕವರ್ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿಯಲ್ಲಿ ಡಾ.ಅಲ್ಯಾ ಮ ಪಾಂಡೆ, ಡಾ.ಶಶಿ ತರೂರ್, ನಾರ್ವೆಯ ನ ಭಾರತ ರಾಯಭಾರಿ ಎಚ್.ಇ.ಮೇ ಎಲಿನ್ ಸೈನರ್, ಅಂಜಾ ರೈಡೆಬರ್ಗರ್, ಅಪೀಜಯ್ ಗೆ ಆಕ್ಸ್‌ಫರ್ಡ್ ಬುಕ್‌ಸ್ಪೋರ್ಸ್ ಸಿಇಒ ಸ್ವಾಗತ್ ಸೇನ್ ಗುಪ್ತಾ ಇದ್ದರು.
ಶುಕ್ರವಾರ, 10 ಮೇ 2024
11:23 ಪೂರ್ವಾಹ್ನ
Daily PDF
ಭವಿ ಮೆಹ್ತಾಗೆ 2024ರ ಆಕ್ಸ್‌ಫರ್ಡ್ ಬುಕ್ಸ್ಟೋರ್ ಬುಕ್ ಕವರ್ ಪ್ರಶಸ್ತಿ
Authored by:
Yallamma G