* ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಮತ್ತು ಯುವ ಕಲ್ಯಾಣ ಸಚಿವರಾದ ಉದಯನಿಧಿ ಸ್ಟಾಲಿನ್ ಅವರು ಮೌಂಟ್ ಎವರೆಸ್ಟ್ ಏರಿದ ತಮಿಳುನಾಡಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಆರೋಹಿ ಎನ್ ಮುತಮಿಜ್ ಸೆಲ್ವಿ ಅವರನ್ನು ಗೌರವಿಸಲಾಯಿತ್ತು.
* ವಿರುದುನಗರದ ಜೋಹಿಲ್ಪಟ್ಟಿ ಮೂಲದ ಮುತಮಿಜ್ ಸೆಲ್ವಿ ಅವರು ಮೇ 23 ರಂದು 56 ದಿನಗಳ ಕಾಲ ನಡೆದ ಪ್ರಯಾಸಕರ ಪ್ರಯಾಣವನ್ನು ಮುಗಿಸಿ ಯಶಸ್ವಿಯಾಗಿ ವಿಶ್ವದ ಅಗ್ರಸ್ಥಾನವನ್ನು ತಲುಪಿದರು.
* ಮುತಮಿಜ್ ಸೆಲ್ವಿ ಅವರ ಪ್ರಯಾಣಕ್ಕೆ ಸಹಾಯ ಮಾಡಲು ರಾಜ್ಯ ಸರ್ಕಾರದಿಂದ 15 ಲಕ್ಷ ಮತ್ತು ಸರ್ಕಾರೇತರ ಸಂಸ್ಥೆಗಳಿಂದ 10 ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮುತಮಿಜ್ ಸೆಲ್ವಿ ಯವರು ಮೌಂಟ್ ಎವರೆಸ್ಟ್ ಏರಿದ ತಮಿಳುನಾಡಿನ ಮೊದಲ ಮಹಿಳೆ
Published by Yallamma G
08 ಜೂನ್ 2023