* ಚಂಡೀಗಢ ಮೂಲದ ಶ್ವೇತಾ ಶಾರದಾ (Shwetha Sharda) ಅವರು ‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆಗಸ್ಟ್ 27ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ವೇತಾ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
* 2022ರ ಮಿಸ್ ದಿವಾ ಯೂನಿವರ್ಸ್ ಆಗಿದ್ದ ಮಂಗಳೂರು ಮೂಲದ ದಿವಿತಾ ರೈ ಅವರು (Diwita Rai) ಶ್ವೇತಾಗೆ ‘ಮಿಸ್ ದಿವಾ ಯೂನಿವರ್ಸ್ ’ ಕಿರೀಟ ತೊಡಿಸಿದರು.
* ಸೋನಲ್ ಕುಕ್ರೇಜಾ ಅವರು ‘ಮಿಸ್ ದಿವಾ ಸುಪ್ರಾನ್ಯಾಷನ್ 2023’ ಆಗಿ ಹೊರಹೊಮ್ಮಿದರು. ಕರ್ನಾಟಕದ ತ್ರಿಶಾ ಶೆಟ್ಟಿ ಅವರು ‘ಮಿಸ್ ದಿವಾ ಯೂನಿವರ್ಸ್ 2023’ ರನ್ನರ್ ಅಪ್ ಆದರು.
Miss Diva 2023: ‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಮುಡಿಗೇರಿಸಿಕೊಂಡ ಶ್ವೇತಾ
Published by Tajabi Pathan
28 ಆಗಸ್ಟ್ 2023