* ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮಾಸಿಕ ₹1,250, ಉದ್ಯೋಗದಲ್ಲಿ ಶೇ 30 ಮೀಸಲಾತಿಯನ್ನು ಶೇ 35ಕ್ಕೆ ಏರಿಸುವುದಾಗಿ ಮತ್ತು 3450 ಸಬ್ಸಿಡಿ ದರದಲ್ಲಿ ಅಡುಗೆ ಅನಿಲದ ಸಿಲಿಂಡರ್ ಒದಗಿಸುವುದಾಗಿಯೂ ಹೇಳಿದ್ದಾರೆ.
* ಮಹಿಳೆಯರಿಗಾಗಿ ಲಾಡ್ಲಿ ಬೆಹನಾ ಯೋಜನೆ ಅಡಿ ಮಹಿಳೆಯರಿಗೆ ನೀಡುವ ಹಣಕಾಸು ನೆರವನ್ನು ಹೆಚ್ಚಿಸಿದ್ದು, ಅದರಂತೆ 21,000 ಹಣಕಾಸು ನೆರವನ್ನು ಈ ತಿಂಗಳು 1,250ಕ್ಕೆ ಹೆಚ್ಚಿಸಲಾಗಿದೆ.
ಮಧ್ಯಪ್ರದೇಶ : ಮಹಿಳೆಯರಿಗೆ ಮಾಸಿಕ 1250 ಉದ್ಯೋಗದಲ್ಲಿ ಶೇ 35 ಮೀಸಲಾತಿ
Published by Akshata Halli
28 ಆಗಸ್ಟ್ 2023