* ರಾಷ್ಟ್ರಪತಿ ದೌಪದಿ ಮುರ್ಮು ರವರು ನೂತನ ಸಂಸತ್ ಭವನದಲ್ಲಿ ಸೆಪ್ಟೆಂಬರ್ 18-22ರವರೆಗೆ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಕಾಯ್ದೆಗೆ ಸಹಿ ಹಾಕಿದ್ದಾರೆ.
* ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ಕಲ್ಪಿಸುವ ಕಾನೂನು ಇದಾಗಿದ್ದು, ಲೋಕ ಸಭೆ ಹಾಗೂ ರಾಜ್ಯಸಭೆ ಒಮ್ಮತದೊಂದಿಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದವು.
* ಹೊಸ ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾದ ಏಕೈಕ ಮಸೂದೆ ಇದಾಗಿದೆ.
* ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು.
ಸೋಮವಾರ, 02 ಅಕ್ಟೋಬರ್ 2023
8:29 ಪೂರ್ವಾಹ್ನ
Daily PDF
ಮಹಿಳಾ ಮೀಸಲಾತಿಗೆ ರಾಷ್ಟ್ರಪತಿ ಮುರ್ಮು ರವರಿಂದ ಅಂಕಿತ
Authored by:
Bhagya R K