* ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಶಿವನಗೌಡ ರುದ್ರಗೌಡ ಪಾಟೀಲ್ (ಎಸ್ .ಆರ್ .ಪಾಟೀಲ್) ಅವರಿಗೆ 2021ನೇ ಸಾಲಿನ ಅತ್ಯುತ್ತಮ ವಿಧಾನ ಪರಿಷತ್ ಶಾಸಕ ಪ್ರಶಸ್ತಿ ಘೋಷಣೆಯಾಗಿದೆ.
* 24 ವರ್ಷ ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ, ಸಭಾ ನಾಯಕರಾಗಿ ಹಾಗೂ ಮೂರು ವರ್ಷ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸೋಮವಾರ, 17 ಜುಲೈ 2023
10:51 ಪೂರ್ವಾಹ್ನ
Daily PDF
ಮಾಜಿ ಸಚಿವ ಎಸ್ .ಆರ್ .ಪಾಟೀಲರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ
Authored by:
Yallamma G