* ಇಂಡಿಯನ್ ಪ್ರೀಮಿಯರ್ ಲೀಗ್ (IPL) 17ನೇ ಆವೃತ್ತಿಯ ಪ್ರಾರಂಭದ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಈ ಬಾರಿ 10 ತಂಡಗಳೊಂದಿಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ.
* ಕ್ರಿಕೆಟ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಫೆಬ್ರುವರಿ 20 ರಂದು (ಮಂಗಳವಾರ) ಮಾಹಿತಿಯನ್ನ ನೀಡಿದರು.
* ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸುವ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
* 2019 ರಲ್ಲಿ ಸಹ, ಸಾರ್ವತ್ರಿಕ ಚುನಾವಣೆಗಳ ಹೊರತಾಗಿಯೂ ಇಡೀ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಲಾಯಿತು. ಮತ್ತು ಈ ಬಾರಿಯೂ ಸಹ, ಬೋರ್ಡ್ ಸಂಪೂರ್ಣವಾಗಿ ದೇಶದಲ್ಲಿ ಪಂದ್ಯಾವಳಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಮಾತುಕತೆ ನಡೆಸುತ್ತಿದೆ" ಎಂದು ಫ್ರಾಂಚೈಸ್ ಮೂಲವು ಹೇಳಿದೆ.
ಬುಧವಾರ, 21 ಫೆಬ್ರುವರಿ 2024
3:51 ಅಪರಾಹ್ನ
Daily PDF
ಮಾ.22ರಿಂದ ಕ್ರಿಕೆಟ್ ಹಬ್ಬ 'IPL 2024' ಆರಂಭ
Authored by:
Yallamma G