* ಪ್ಯಾರಿಸ್‌ನಲ್ಲಿ ಅಕ್ಟೋಬರ್ 30 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ 2023 ರ 'ಬ್ಯಾಲನ್ ಡಿ ಓರ್' ಪ್ರಶಸ್ತಿಯ ವಿಜೇತರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. 
* ಅರ್ಜೆಂಟೀನಾ ಫುಟ್ಬಾಲ್‌ ತಂಡದ ನಾಯಕ 36 ವರ್ಷ ವಯಸ್ಸಿನ ಲಿಯೋನೆಲ್ ಮೆಸ್ಸಿ ಅವರು ದಾಖಲೆಯ ಎಂಟನೇ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 
- 2023ರ 'ಬ್ಯಾಲನ್ ಡಿ ಓರ್' ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
* ಪುರುಷರ 'ಬ್ಯಾಲನ್ ಡಿ ಓರ್' - ಲಿಯೋನೆಲ್ ಮೆಸ್ಸಿ
* ಮಹಿಳಾ 'ಬ್ಯಾಲನ್ ಡಿ ಓರ್' - ಐತಾನಾ ಬೊನ್ಮತಿ
* ಗೆರ್ಡ್ ಮುಲ್ಲರ್ ಟ್ರೋಫಿ - ಎರ್ಲಿಂಗ್ ಹಾಲೆಂಡ್
* ಯಾಚಿನ್ ಟ್ರೋಫಿ - ಎಮಿಲಿಯಾನೋ ಮಾರ್ಟಿನೆಜ್ (ಅತ್ಯುತ್ತಮ ಪುರುಷ ಗೋಲ್‌ಕೀಪರ್)
* ಸಾಕ್ರಟೀಸ್ ಪ್ರಶಸ್ತಿ - ವಿನಿಸಿಯಸ್ ಜೂನಿಯರ್
* ಕೋಪ ಟ್ರೋಫಿ - ಜೂಡ್ ಬೆಲ್ಲಿಂಗ್‌ಹ್ಯಾಮ್ (ಅತ್ಯುತ್ತಮ ಪುರುಷರ U-21 ಆಟಗಾರ)
* ವರ್ಷದ ಪುರುಷರ ಕ್ಲಬ್ - ಮ್ಯಾಂಚೆಸ್ಟರ್ ಸಿಟಿ
* ವರ್ಷದ ಮಹಿಳಾ ಕ್ಲಬ್ - ಎಫ್‌ಸಿ ಬಾರ್ಸಿಲೋನಾ