* ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತೆ ಮಂಡಳಿಯಿಂದ (ನ್ಯಾಕ್) 'ಎ ಗ್ರೇಡ್' ಮಾನ್ಯತೆ ಪಡೆದಿದೆ ಎಂದು ಕುಲಪತಿ ಪ್ರೊ. ಅಹಲ್ಯಾ ಸಂಸ್ಕೃತ ಎಸ್. ರವರು ತಿಳಿಸಿದ್ದಾರೆ.
* ನ್ಯಾಕ್ ತಂಡವು ಮೇ 22ರಿಂದ 24ರವರೆಗೆ ಭೇಟಿ ನೀಡಿ ಮೌಲ್ಯಾಂಕನ ಮಾಡಿದ್ದು, ವಿಶ್ವವಿದ್ಯಾಲಯವು ನ್ಯಾಕ್ 'ಎ' ಶ್ರೇಣಿ ಮಾನ್ಯತೆಗೆ ಶ್ರಮಿಸಿದ ಐಕ್ಯುಎಸಿ ನಿರ್ದೇಶಕರು, ಡೀನ್, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಕುಲಪತಿ ಅಭಿನಂದಿಸಿದ್ದಾರೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ 'ನ್ಯಾಕ್ 'ಎ' ಗ್ರೇಡ್
Published by Yallamma G
15 ಜೂನ್ 2023