* ದಲಿತರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಇದೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
*  ಶಿಕ್ಷೆ ಪ್ರಮಾಣ ಹೆಚ್ಚಾಗದಿದ್ದರೆ ಡಿಸಿಪಿ/ ಎಸ್ ಪಿಗಳನ್ನೇ ಹೊಣೆ ಮಾಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿಯವರು ಕಟುವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.
* 'ರಾಜ್ಯದಲ್ಲಿ ಕೋಮುಗಲಭೆಗಳು ನಡೆದಿಲ್ಲದಿರುವುದು ಸುವ್ಯವಸ್ಥೆಗೆ ಉತ್ತಮವಾಗಿರುವುದಕ್ಕೆ ನಿದರ್ಶನ ಎಂದು CM ಸಿದ್ದರಾಮ್ಯನವರು ತಿಳಿಸಿದ್ದಾರೆ.
* ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಚಾಲನೆ
- ಅನುಕಂಪ ಆಧಾರದ ನೇಮಕಾತಿ ಪೋರ್ಟಲ್
- ಪೊಲೀಸ್ ಐಟಿ-ವಿ2
- ಐಟಿಪಿಎ ಸರಳ್ ಆ್ಯಪ್
- ಸಿ.ಜಿ ನೋಂದಣಿ ಪೋರ್ಟಲ್
- ಪೊಲೀಸ್ ಮಿತ್ರ ಚಾಟ್‌ಬಾಟ್
- ರಾಜ್ಯ ಪೊಲೀಸ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಾಂಶ
- ಆರ್ಥಿಕ ಗುಪ್ತಚರ ತಂತ್ರಾಂಶಗಳು ಹಾಗೂ ಸಂಕ್ಷಿಪ್ತ ಸೈಬ‌ರ್ ಅಪರಾಧ ಕೈಪಿಡಿ