* ಪಿಣರಾಯಿ ವಿಜಯನ್ ರವರ ನೇತೃತ್ವದ ಕೇರಳ ಸರ್ಕಾರವು ಜೂನ್ 5 ರಂದು ಅಧಿಕೃತವಾಗಿ ಕೇರಳ ಫೈಬರ್ ಆಪ್ಟಿಕಲ್ ನೆಟ್‌ವರ್ಕ್ (KFON) ಅನ್ನು ಪ್ರಾರಂಭಿಸಲಾಗಿದ್ದು, ಇಂಟರ್ನೆಟ್ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಮೊದಲ ರಾಜ್ಯ ಕೇರಳ ಸರ್ಕಾರ ವಾಗಿದೆ.
* ಜೂನ್ 5 ರವರೆಗೆ ಕೇರಳ ಫೈಬರ್ ಆಪ್ಟಿಕಲ್ ನೆಟ್‌ವರ್ಕ್ (KFON) 17,412 ಸರ್ಕಾರಿ ಕಚೇರಿಗಳು ಮತ್ತು 2,105 ಮನೆಗಳಿಗೆ ಸಂಪರ್ಕವನ್ನು ಒದಗಿಸಿದೆ.
* ಕೇರಳ ಫೈಬರ್ ಆಪ್ಟಿಕಲ್ ನೆಟ್‌ವರ್ಕ್ (KFON) ಮೊದಲ ಹಂತದಲ್ಲಿ ರಾಜ್ಯದಲ್ಲಿ 30,000 ಸರ್ಕಾರಿ ಕಚೇರಿಗಳು ಮತ್ತು 14,000 BPL ಕುಟುಂಬಗಳಿಗೆ ಸಂಪರ್ಕವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ಕೇರಳ ಸರ್ಕಾರವು KFON ಇಂಟರ್ನೆಟ್ ಸಂಪರ್ಕ ಪ್ರಾರಂಭ
Published by Yallamma G
07 ಜೂನ್ 2023