* ಕೇರಳದ ಹೆಸರನ್ನು ಅಧಿಕೃತ ವಾಗಿ 'ಕೇರಳಂ' ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಆಗಸ್ಟ್ 9 ರಂದು ಸರ್ವಾನುಮತದಿಂದ ಅಂಗೀಕರಿಸಿದೆ.
* ಮಲೆಯಾಳಂನಲ್ಲಿ ರಾಜ್ಯದ ಹೆಸರು ಕೇರಳಂ. ಆದರೂ ಸಂವಿಧಾನದ ಮೊದಲ ಶೆಡ್ಯೂಲ್ ರಾಜ್ಯವನ್ನು ಕೇರಳ ಎಂದು ಹೇಳುತ್ತದೆ. ಸಂವಿಧಾನ 3ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು ತಿದ್ದುಪಡಿ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.
ಶುಕ್ರವಾರ, 11 ಆಗಸ್ಟ್ 2023
3:10 ಅಪರಾಹ್ನ
Daily PDF
ಕೇರಳ ಬದಲು ಕೇರಳಂ ಎಂಬ ನಿರ್ಣಯಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರ
Authored by:
Bhagya R K