* ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ಯುಸ್‌ಗೆ ದಾಳಿಂಬೆಗಳ ಮೊದಲ ಪ್ರಾಯೋಗಿಕ ಸಾಗಣೆಯನ್ನು ಯಶಸ್ವಿಯಾಗಿ ರಫ್ತು ಮಾಡಿದೆ.
* ದಾಳಿಂಬೆ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಆರನೇ ಸ್ಥಾನದಲ್ಲಿದ್ದು, ಸುಮಾರು 2,75,500 ಹೆಕ್ಟೇರ್‌ನಲ್ಲಿ ಕೃಷಿ ನಡೆಯುತ್ತಿದೆ.
* ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳು ಭಾರತದಲ್ಲಿ ದಾಳಿಂಬೆ ಉತ್ಪಾದಿಸುವ ರಾಜ್ಯಗಳು.
ಶುಕ್ರವಾರ, 11 ಆಗಸ್ಟ್ 2023
7:30 ಅಪರಾಹ್ನ
Daily PDF
ಮೊದಲ ಬಾರಿಗೆ ಭಾರತದಿಂದ ಯುಎಸ್ಗೆ ದಾಳಿಂಬೆಗಳ ರಫ್ತು
Authored by:
Bhagya R K