* ಜುಲೈನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರೆಂಚ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನ ನೀಡಿದ್ದಾರೆ.
* ಭಾರತ ಮತ್ತು ಫ್ರಾನ್ಸ್ ಸ್ಟ್ರಾಟೆಜಿಕ್ ಸಹಭಾಗಿತ್ವದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಪ್ಯಾರಿಸ್‌ನಲ್ಲಿ ಜುಲೈ 14 ರಂದು ಗೌರವ ಅತಿಥಿಯಾಗಿ ಈ ವರ್ಷದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.
* ಅಧಿಕೃತ ಹೇಳಿಕೆಯ ಪ್ರಕಾರ, ಹೊಸ ಒಡಂಬಡಿಕೆಗಳಿಗೆ ಸಹಿ ಮಾಡುವ ಸಂಭವವಿದ್ದು,ಮತ್ತು ಭಾರತೀಯ ಸಶಸ್ತ್ರ ಪಡೆಗಳ ತುಕಡಿಯು ಅವರ ಫ್ರೆಂಚ್ ಸಹವರ್ತಿಗಳೊಂದಿಗೆ ಪರೇಡ್‌ನಲ್ಲಿ ಭಾಗವಹಿಸುತ್ತದೆ.
ಶನಿವಾರ, 06 ಮೇ 2023
1:40 ಅಪರಾಹ್ನ
Daily PDF
ಜುಲೈನಲ್ಲಿ ಪ್ಯಾರಿಸ್ಗೆ ಮೋದಿ ಭೇಟಿ
Authored by:
Yallamma G