* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನಶೀಪ್ ನಲ್ಲಿ ಭಾರತದ ನೀರಜ್ ಚೋಪ್ರಾ ರವರು ಪುರುಷರ ಜಾವಲಿನ್ ನ ವಿಶ್ವ ರ್ಯಾಂಕಿಂಗ್ ನಲ್ಲಿ ಭಾರತದ ಅಶ್ಲೀಟ್ ಗ್ರೆನೇಡಾದ ಅಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ಜಾವಲಿನ್ ನ ವಿಶ್ವ ರ್ಯಾಂಕಿಂಗ್ ನಲ್ಲಿ ನೀರಜ್ ಚೋಪ್ರಾ ರವರು ಅಗ್ರಸ್ಥಾನಕ್ಕೇರುವ ಮೂಲಕ ಸಾಧನೆ ಮಾಡಿದ್ದಾರೆ.
* ಜಾವಲಿನ್ ಅಂತರರಾಷ್ಟ್ರೀಯ ಫೆಡರೇಷನ್ ಬ್ಯಾಂಕಿಂಗ್ ಪಟ್ಟಿಯಲ್ಲಿ ನೀರಜ 1,455 ಅಂಕಗಳನ್ನೂ ಹೊಂದಿದ್ದು, ಅಂಡರ್ಸನ್ ಪೀಟರ್ಸ್ ಬಳಿ 1,433 ಪಾಯಿಂಟ್ಸ್‌ಗಳಿದ್ದು, ವಿಶ್ವ ಅಥ್ಲೆಟಿಕ್ ಚಾಂಪಿಯನ್ ಷಿಪ್ ಮತ್ತು ಡೈಮಂಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ನಂ.1 ಸ್ಥಾನ ಕ್ಕೇರಿದರು.
ಜಾವೆಲಿನ್ ಎಸೆತದಲ್ಲಿ ವಿಶ್ವದ ನಂ.1 ಪಟ್ಟಕ್ಕೇರಿದ ನೀರಜ್ ಚೋಪ್ರಾ
Published by Akshata Halli
23 ಮೇ 2023