* ಕೇಂದ್ರ ಲೋಕಸೇವಾ ಆಯೋಗದ (UPSC) ನೂತನ ಅಧ್ಯಕ್ಷರಾಗಿ ಖ್ಯಾತ ತಜ್ಞರಾದ ಮನೋಜ್ ಸೋನಿ ಅವರು ನೇಮಕಗೊಂಡಿದ್ದಾರೆ . ಇವರು 2017 ರ ಜೂನ್ 28 ರಂದು ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದರು.
* ಯುಪಿಎಸ್ ಸಿ ಯ ಆಯೋಗದ ಹಿರಿಯ ಸದಸ್ಯ ಸ್ಮಿತಾ ನಾಗರಾಜ್ ರವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದರು ಎಂದು ಸಿಬ್ಬಂದಿ ಸಚಿವಾಲಯವು ತಿಳಿಸಿದೆ.
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಮನೋಜ್ ಸೋನಿ ರವರ ಅಧಿಕಾರ ಸ್ವೀಕಾರ
Published by Akshata Halli
23 ಮೇ 2023