* ಸೂರ್ಯನ ಅಧ್ಯಯನ ಕ್ಕಾಗಿ ಶನಿವಾರ (ಸೆ.2) ಹೊರಡಲಿರುವ 'ಅದಿತ್ಯ ಎಲ್ 1ನ ಉಡಾವಣಾ ಪೂರ್ವಾಭ್ಯಾಸ (ರಿಹರ್ಸಲ್) ಮತ್ತು ಅಂತರಿಕ ಪರೀಕ್ಷೆಯನ್ನು ಇಸ್ರೋ ಬುಧವಾರ (ಆ 30) ಪೂರ್ಣಗೊಳಿಸಿದೆ.
* ಅದಿತ್ಯ ಎಲ್1 ನ ಉಡಾವಣೆ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ(ಸೆ 2) ಬೆಳಿಗ್ಗೆ 11.50 ಹೈ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಮೂಲಕ ಉಡಾವಣೆ ನಡೆಯಲಿದೆ.
* ಸೂರ್ಯನ ಅಧ್ಯಯನ ನಡೆಸಲು ಅದಿತ್ಯ ಎಲ್ 1ನಲ್ಲಿ ಒಟ್ಟು ಏಳು ಉಪಕರಣಗಳನ್ನು (ಪೇಲೋಡ್) ಅಳವಡಿಸಲಾಗಿದೆ.
* ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್ ಎಲ್ ಒನ್ ಬಿಂದುವಿನಲ್ಲಿ ಅದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು (ಅಬ್ಬರ್ವೇಟರಿ) ಇರಿಸಲಾಗುವುದು. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಕಗಳನ್ನು ಗಮನಿಸುತ್ತದೆ.
* ಸೂರ್ಯನನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಲಿರುವ ಇಸ್ರೋ. ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ (ಕೊರೋನಾ) ಅಧ್ಯಯನ ವನ್ನು ನಿರಂತರವಾಗಿ ನಡೆಸಲಿದೆ. 'ಉಳಿದ ಮೂರು ಪೇಲೋಡ್ ಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತದೆ.
* ಅದಿತ್ಯ ಎಲ್ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.