* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ತನ್ನ ಚೆನ್ನೈ ಕ್ಯಾಂಪಸ್ ನಲ್ಲಿ ಸಂಗೀತ ಕಲಿಕೆ ಮತ್ತು ಸಂಶೋಧನೆಗಾಗಿ ಇಳಯರಾಜಾ ಕೇಂದ್ರವನ್ನು ಮೇ 20 ರಂದು ಸ್ಥಾಪಿಸಿದೆ.
* ಮೇ 20 ರಂದು ಇಳಯರಾಜಾ ಮತ್ತು ತ್ರಿಪುರಾ ರಾಜ್ಯಪಾಲ ಇಂದಿರಾಸೇನಾ ರೆಡ್ಡಿ ನಲ್ಲು ಅವರು ಸಂಶೋಧನಾ ಕೇಂದ್ರಕ್ಕೆ ಅಡಿಪಾಯ ಹಾಕಿದ್ದರು.
ಬುಧವಾರ, 22 ಮೇ 2024
1:55 ಅಪರಾಹ್ನ
Daily PDF
ಇಳಯರಾಜಾʼ ಸಂಗೀತ ಕಲಿಕೆ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ ʻಐಐಟಿ ಮದ್ರಾಸ್ʼ
Authored by:
Bhagya R K