* ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ಚಂಡೀಗಢದಲ್ಲಿ ಐಎಎಫ್ ಹೆರಿಟೇಜ್ ಸೆಂಟರ್ (IAF Heritage Centre)ಅನ್ನು ಉದ್ಘಾಟಿಸಲಿದ್ದಾರೆ.
* ʻIAFʼನ ಮೊದಲ ಹೆರಿಟೇಜ್ ಸೆಂಟರ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗುತ್ತಿದೆ ಮತ್ತು ಇದು IAF ನ ಮೊದಲ ಹೆರಿಟೇಜ್ ಕೇಂದ್ರವಾಗಿದೆ.
ʻIAFʼನ ಮೊದಲ ʻಹೆರಿಟೇಜ್ ಸೆಂಟರ್ʼ ʻರಾಜನಾಥ್ ಸಿಂಗ್ʼ ರವರಿಂದ ಉದ್ಘಾಟನೆ
Published by Yallamma G
09 ಮೇ 2023