* ಹುಡಾ ಸಿಟಿ ಸೆಂಟರ್‌ನಿಂದ ಗುರುಗ್ರಾಮ್‌ನ ಸೈಬರ್ ಸಿಟಿಗೆ ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ.
* ಹುಡಾ ಸಿಟಿ ಸೆಂಟರ್-ಸೈಬರ್ ಮೆಟ್ರೋ ಯೋಜನೆಯು ₹ 5,452 ಕೋಟಿಗಳ ಗಣನೀಯ ಬಜೆಟ್‌ನೊಂದಿಗೆ ಇದು 28.5 ಕಿಮೀ ದೂರವನ್ನು ಕ್ರಮಿಸಲಿದ್ದು, ಒಟ್ಟು 27 ರೈಲು ನಿಲ್ದಾಣಗಳ ಮೂಲಕ ಹಾದುಹೋಗುತ್ತದೆ.
* ಸೈಬರ್ ಸಿಟಿ ಮೆಟ್ರೋ ಯೋಜನೆಯು 1435 mm (5 ಅಡಿ 8.5 ಇಂಚುಗಳು) ಸ್ಟ್ಯಾಂಡರ್ಡ್ ಗೇಜ್‌ನೊಂದಿಗೆ ಸಂಪೂರ್ಣ ಎತ್ತರದ ವ್ಯವಸ್ಥೆಯಾಗಿದೆ.
ಹುಡಾ ಸಿಟಿ ಸೆಂಟರ್-ಸೈಬರ್ ಸಿಟಿ ಮೆಟ್ರೋ ಯೋಜನೆ
Published by Yallamma G
09 ಜೂನ್ 2023