• ಕರ್ನಾಟಕ ರಾಜ್ಯವು ಆರು ವರ್ಷದ ಒಳಗಿನ ಎಲ್ಲಾ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಗಾಗಿ ಮತ್ತು ಮಕ್ಕಳ ಆರೋಗ್ಯ ಆರೈಕೆಗೆ ಪೂರಕವಾಗಿ " ಹಲೋ ಪೋಷಕರೇ " ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.
• ಮಕ್ಕಳ ಪೋಷಣೆ ಕುರಿತು ಪೋಷಕರಿಗಾಗಿ ತಿಳುವಳಿಕೆ ಮತ್ತು ಸಲಹೆ ನೀಡಲು ಮೊಬೈಲ್ ಆಧಾರಿತ ವಿಶಿಷ್ಟ ಯೋಜನೆ ಇದಾಗಿತ್ತು, ಇದನ್ನು " ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು " ಜಾರಿಗೆ ತಂದಿದೆ.
• ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ಗೊಳಿಸಿದ್ದಾರೆ.
• ಈ ಯೋಜನೆಯ ಅಡಿಯಲ್ಲಿ ಪೋಷಕ ಮತ್ತು ಪಾಲಕರಿಗೆ
" ಸರಳ ಹಾಗೂ ಅನುಷ್ಠಾನ ಯೋಗ್ಯ ಉಚಿತ ಸಲಹೆ, ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಒಳಗೊಂಡ ಸಮರ್ಪಕ ಸಹಾಯವನ್ನು ನೀಡಲಾಗುವುದು.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.