* ಕೇಂದ್ರ ಸರಕಾರವು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿ ಮೇಲೆ ದಾಸ್ತಾನು ಮಿತಿ ಹೇರಿದ್ದು ಜೂನ್ 12 ರಂದು ಜಾರಿಯಾಗಿದ್ದು, ಇದು 2024ರ ಮಾರ್ಚ್‌ವರೆಗೆ ಜಾರಿಯಲ್ಲಿ ಇರಲಿದೆ.
* ಈ ಹಿಂದೆ 2008ರಲ್ಲಿ ಗೋಧಿಗೆ ದಾಸ್ತಾನು ಮಿತಿ ಹೇರಲಾಗಿತ್ತು, ವರ್ತಕರು 3 ಸಾವಿರ ಟನ್, ರಿಟೇಲ್ ವರ್ತಕರಿಗೆ, ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಪ್ರತಿ ಮಳಿಗೆಗಳಿಗೆ 10 ಟನ್, ಸಂಸ್ಕರಣೆ ಮಾಡುವವರಿಗೆ ವಾರ್ಷಿಕ ಸಾಮರ್ಥ್ಯದ ಶೇ.28ರಷ್ಟು ಮಿತಿ ನಿಗದಿಪಡಿಸಲಾಗಿದೆ.
* ದೇಶದಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ಗೋಧಿ ಆಮದು ನೀತಿಯನ್ನು ತಿರುಚುವ ಯಾವುದೇ ಯೋಜನೆಗಳಿಲ್ಲ, ಗೋಧಿ ರಫ್ತಿನ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ಆಹಾರ ಕಾರ್ಯದರ್ಶಿಯಾದ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ
Published by Akshata Halli
14 ಜೂನ್ 2023